ಶಿವರಾಮ ಕಾರಂತರ ಕಿನ್ನರಲೋಕ

ಶಿವರಾಮ ಕಾರಂತರ ಕಿನ್ನರಲೋಕ

Shivarama Karanthara Kinnaraloka

by Shivarama Karanth

258 pages· 2022

Browse books you can read free on Readfeed

No club is reading this yet — be the first to start one

Start a club free
About
“ಕಾರಂತರ ನಾಟಕಗಳನ್ನು ಆಧರಿಸಿದ ಯಾವ ಮಹತ್ವದ ರಂಗಪ್ರಯೋಗವೂ ವರದಿಯಾಗಿಲ್ಲ" ಎಂದವರು, ನಾನು ಈ ಗ್ರಂಥದಲ್ಲಿ ಸಂದರ್ಭಾನುಸಾರ ಉದ್ಧರಿಸಿರುವ ವಿಮರ್ಶೆಗಳನ್ನು ಅವಶ್ಯವಾಗಿ ಓದಬೇಕು. ವರದಿಗಳು, ಪ್ರತಿಕ್ರಿಯೆಗಳು, ವಿಮರ್ಶೆಗಳು ಹಳೆಯ ಗ್ರಂಥಗಳ ಒಳಗೆ ತಣ್ಣನೆ ಕುಳಿತಿರುತ್ತವೆ. ಅವನ್ನು ಹುಡುಕುವ ತಾಪತ್ರಯವನ್ನು ಮೈಮೇಲೆ ಎಳೆದುಕೊಂಡರೆ ಮಾತ್ರ ಅವುಗಳು ನಮ್ಮ ಕಣ್ಣಿಗೆ ಬೀಳುತ್ತವೆ; ಗತಕಾಲದ ವೈಭವವನ್ನು, ದುಸ್ಥಿತಿಯನ್ನು ನಮ್ಮ ಕಣ್ಮುಂದೆ ನಿಲ್ಲಿಸುತ್ತವೆ. ಇಂತಹ ಕೆಲವಾರು ಪ್ರಕಟಿತ ಪ್ರತಿಕ್ರಿಯೆಗಳನ್ನು ಶಿವರಾಮ ಕಾರಂತರ ರಂಗಕಲಾಕೃತಿಗಳ ಬಗ್ಗೆ ನಾನು ಸಂಶೋಧಿಸಿದುದನ್ನು ಈ ಗ್ರಂಥದಲ್ಲಿ ಅಲ್ಲಲ್ಲಿ, ಸಂದರ್ಭಾನುಸಾರ ಬಳಸಿಕೊಂಡಿದ್ದೇನೆ. ಯಕ್ಷಗಾನ ನೃತ್ಯ ನಾಟಕಗಳ ಬಗ್ಗೆ ದೊರೆತ ಆಂಗ್ಲ ಭಾಷಾ ಪ್ರತಿಕ್ರಿಯೆಗಳನ್ನು ಅನುವಾದ ಮಾಡಿಸಿ ಹಾಕಿದ್ದೇನೆ. 'ನದೀಯಾತ್ರೆ' ಎಂಬ ವಾದ್ಯ ಪ್ರಬಂಧ ಮತ್ತು 'ಸಾವಿತ್ರಿ ಸತ್ಯವಾನ', ‘ಕೀಚಕ ಸೈರಂಧ್ರಿ' ಎಂಬ ನೃತ್ಯ ನಾಟಕಗಳನ್ನು ಸ್ವರಪ್ರಸ್ತಾರದೊಂದಿಗೆ (ಹಸ್ತಪ್ರತಿ ರೂಪದಲ್ಲಿದ್ದು, ಪ್ರಕಟಗೊಂಡಿರದವುಗಳನ್ನು) ಮಾದರಿಗಾಗಿ ಪ್ರಕಟಿಸುತ್ತಿದ್ದೇನೆ. ಇತಿ, ಬಿ. ಮಾಲಿನಿ ಮಲ್ಯ. ಪುಟಗಳು:

Discuss ಶಿವರಾಮ ಕಾರಂತರ ಕಿನ್ನರಲೋಕ with other readers

Join or start a book club for ಶಿವರಾಮ ಕಾರಂತರ ಕಿನ್ನರಲೋಕ on Readfeed. Live chat, shared reading progress, and AI discussion questions — free to get started.

Frequently asked questions

How do I join a book club for ಶಿವರಾಮ ಕಾರಂತರ ಕಿನ್ನರಲೋಕ?

Sign up free on Readfeed, then browse public clubs or start your own club with ಶಿವರಾಮ ಕಾರಂತರ ಕಿನ್ನರಲೋಕ as the current read. Invite friends with a share link and discuss together with live chat and AI discussion questions.

Can I discuss ಶಿವರಾಮ ಕಾರಂತರ ಕಿನ್ನರಲೋಕ with other readers online?

Yes. Readfeed book clubs let you chat live, share progress, and join discussions about ಶಿವರಾಮ ಕಾರಂತರ ಕಿನ್ನರಲೋಕ with readers worldwide — whether your club is virtual, in-person, or hybrid.

Is Readfeed free?

Yes. Creating an account and joining book clubs is free. Sign up to find readers who love the same books and start discussing today.