ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು

ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು

Shivarama Karanthara Belebaluva Barahagalu

by Shivarama Karanth

327 pages· 2022

Browse books you can read free on Readfeed

No club is reading this yet — be the first to start one

Start a club free
About
ಮನುಷ್ಯನೊಬ್ಬನು ತನ್ನ ಜೀವಿತಾವಧಿಯಲ್ಲಿ ಒಟ್ಟು ಆಡಿದ್ದ ಮಾತುಗಳಿಗೆ ಲೆಕ್ಕವಿಡಲು ಸಾಧ್ಯವೇ? ಇದೇ ಪ್ರಶ್ನೆಯನ್ನು ಕನ್ನಡದ ಶಿವರಾಮ ಕಾರಂತರ ಭಾಷಣ, ಸಂದರ್ಶನಗಳಿಗೆ ಅನ್ವಯಿಸಿದಲ್ಲಿ ಅದೆಂದೂ ಉತ್ಪ್ರೇಕ್ಷೆಯ ಹೇಳಿಕೆಯಾಗದು. ಕರ್ನಾಟಕದ ಅಲ್ಪ ವಿದ್ಯಾವಂತರಿಂದ ತೊಡಗಿ, ಅತ್ಯಂತ ಜ್ಞಾನಿಗಳೆನಿಸಿಕೊಂಡವರೂ ಕಾರಂತರ ಮಾತಿನ ಮೋಡಿಗೆ ಒಳಗಾದವರೇ. ಅವಿರತ ಭಾಷಣ, ಸಂದರ್ಶನಗಳಿಂದಾಗಿ ಎಲ್ಲೆಲ್ಲೂ ಕಾರಂತರು ಜನಪ್ರೀತಿ ಗಳಿಸಿದ್ದರು; ಸಿನೆಮಾ ನಟರನ್ನು, ಕ್ರಿಕೆಟ್‌ ಆಟಗಾರರನ್ನು ಕಂಡು ಸಂತಸ, ವಿಸ್ಮಯ ತಾಳುವಂತೆ, ಸಾಹಿತಿ, ಕಲಾವಿದ, ಭಾಷಣಕಾರ, ಲೇಖಕ, ವಿದ್ವಾಂಸ-ಹೀಗೆ ಎಲ್ಲದರಲ್ಲಿ ಅನೇಕವಾಗಿದ್ದ ಶಿವರಾಮ ಕಾರಂತರು-ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿದ್ದರು; ಅವರ ಭಾಷಣ, ಸಂದರ್ಶನಗಳಲ್ಲಿ ಪ್ರಸ್ತಾಪವಾಗದ ವಸ್ತು, ವಿಷಯಗಳೇ ಇರಲಿಲ್ಲ. ಸತತ ವೈವಿಧ್ಯಮಯ ಬರವಣಿಗೆ, ಚಿತ್ರಲೇಖನ, ಕಲಾತ್ಮಕ ಚಟುವಟಿಕೆ, ಪ್ರವಾಸ, ಭಾಷಣ, ಸಂದರ್ಶನ, ಅಧ್ಯಯನ, ಮುಂತಾದ ಹತ್ತಾರು ತೆರನ ಬೌದ್ಧಿಕ ಚಟುವಟಿಕೆಗಳಲ್ಲಿ ೯೫ರ ಇಳಿವಯಸ್ಸಿನ ತನಕವೂ ತೊಡಗಿಕೊಂಡಿದ್ದ ಕಾರಂತರು-ಮನೆಯಲ್ಲಿದ್ದಾಗ “ಹೊತ್ತು ಹೋಗದು'' ಎಂದು ಆಗಾಗ ಗೊಣಗುತ್ತಲೇ ಇರುತ್ತಿದ್ದರು. “ಹೊತ್ತು ತಾನಾಗಿಯೇ ಹೋಗುವಂಥದು; ನಮ್ಮ ಪ್ರಯತ್ನವಿಲ್ಲದೆಯೇ'' ಎಂದು ನಂಬಿ, ಆಯುಷ್ಯವನ್ನು ಕಾಡು ಹರಟೆಗಳಲ್ಲಿ, ಸೋಮಾರಿತನದಲ್ಲಿ ಕಳೆಯುವಂಥವರಿಗೆ ಕಾರಂತರು ಮಾದರಿಯಾಗಿದ್ದರು. ಆಂಗ್ಲ ಭಾಷೆಯಲ್ಲಿ "Go to the Ants though sluggard" ಎಂಬ ಗಾದೆಯ ಮಾತಿದೆ: “ಎಲೈ ಮೈಗಳ್ಳನೇ, ಶಿವರಾಮ ಕಾರಂತರನ್ನು ಕಂಡು ಕಲಿ'' ಎಂಬ ನಾಣ್ಣುಡಿಯನ್ನು ಕನ್ನಡದಲ್ಲಿ ಸೃಷ್ಟಿಸಬಹುದಾದಷ್ಟು ಕ್ರಿಯಾಶೀಲ ವ್ಯಕ್ತಿಯಾಗಿದ್ದರು; ಶಕ್ತಿಯಾಗಿದ್ದರು-ತಮ್ಮ ಬದುಕಿನ ಉದ್ದಕ್ಕೂ. ಇತಿ, ಬಿ. ಮಾಲಿನಿ ಮಲ್ಯ

Discuss ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು with other readers

Join or start a book club for ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು on Readfeed. Live chat, shared reading progress, and AI discussion questions — free to get started.

Frequently asked questions

How do I join a book club for ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು?

Sign up free on Readfeed, then browse public clubs or start your own club with ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು as the current read. Invite friends with a share link and discuss together with live chat and AI discussion questions.

Can I discuss ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು with other readers online?

Yes. Readfeed book clubs let you chat live, share progress, and join discussions about ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು with readers worldwide — whether your club is virtual, in-person, or hybrid.

Is Readfeed free?

Yes. Creating an account and joining book clubs is free. Sign up to find readers who love the same books and start discussing today.